KGF Movie: ಯಶ್ ಸಹಿ ಮಾಡಿರುವ ಟಿ ಶರ್ಟ್ ಬೇಕು ಅಂದ್ರೆ ಈ ಪ್ರಶ್ನೆಗೆ ಉತ್ತರಿಸಿ |FILMIBEAT KANNADA
2019-03-30
360
KGF Movie: ರಾಕಿಂಗ್ ಸ್ಟಾರ್ ಅವರನ್ನ ನೋಡಬೇಕು, ಅವರ ಜೊತೆ ಒಂದು ಫೋಟೋ ತಗೊಬೇಕು, ರಾಕಿ ಭಾಯ್ ಆಟೋಗ್ರಫ್ ಬೇಕು ಎಂಬ ಕನಸು ಕಾಣುವ ಅನೇಕ ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಗಳಿಗೆ ಇಲ್ಲೊಂದು ಅವಕಾಶ ಸಿಕ್ಕಿದೆ.